ಬಡ ಕುಟುಂಬಕ್ಕೆ ಬೇಕಾಗಿದೆ ದಾನಿಗಳ ಸಹಾಯ ಹಸ್ತ

Picture of Namma Bedra

Namma Bedra

Bureau Report

ಅಕ್ಟೋಬರ್ 17ರಂದು ನೆಲ್ಲಿಗುಡ್ಡೆ ಮೋಹನ್ ಗೌಡ ಅವರ ಪುತ್ರ ಜಿತೇಶ್ ಇವರು ಬೈಕ್ ಅಪಘಾತಕ್ಕೊಳಗಾಗಿ ಮುಖ ಹಾಗೂ ಕೈಗಳಿಗೆ ಗಂಭೀರ ಗಾಯದ ಪರಿಣಾಮ ಮೂಡುಬಿದಿರೆ ಆಳ್ವಾಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು3-4 ಲಕ್ಷದವರೆಗೆ ಖರ್ಚು ತಗಲಬಹುದೆಂದು ವೈದ್ಯರು ತಿಳಿಸಿದ್ದಾರೆ.
ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಯು ದುರ್ಬಲವಾಗಿದ್ದು ಚಿಕಿತ್ಸಾ ವೆಚ್ಚವನ್ನು ಭರಿಸುವುದು ಕಷ್ಟಕರವಾಗಿದೆ.
ಸಹೃದಯಿ ದಾನಿಗಳು ಜಿತೇಶನ ಚಿಕಿತ್ಸೆಗೆ ತಮ್ಮಿಂದಾದ ಆರ್ಥಿಕ ಸಹಾಯವನ್ನು ನೀಡುವಂತೆ ಅವರ ಕುಟುಂಬ ವಿನಂತಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top