ರಾಮಾಂಜನೇಯ ಟ್ರೋಫಿ ಹಗ್ಗ ಜಗ್ಗಾಟ: ಮಹಿಳೆಯರ ವಿಭಾಗದಲ್ಲಿ ವಿಶ್ವ ತುಳುವೆರ್ ಮೂಡುಬಿದಿರೆ ತಂಡ ಪ್ರಥಮ

Picture of Namma Bedra

Namma Bedra

Bureau Report

ಮೂಡುಬಿದಿರೆಯಲ್ಲಿ ಇತ್ತೀಚೆಗೆ ನಡೆದ ರಾಮಾಂಜನೇಯ ಟ್ರೋಫಿ ಹಗ್ಗ ಜಗ್ಗಾಟ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಮೂಡುಬಿದಿರೆಯ ವಿಶ್ವ ತುಳುವೆರ್ ತಂಡವು ಪ್ರೇಮ ಸ್ಥಾನ ಗಳಿಸಿದೆ.
ಮಹಾಲಿಂಗೇಶ್ವರ ಕುಂಜತ್ತೂರು ದ್ವಿತೀಯ, ಶ್ರೀ ದುರ್ಗಾ ಕೊಳಂಬೆ ತೃತೀಯ ಹಾಗೂ ಉಡುಪಿ ಫ್ರೆಂಡ್ಸ್ ತಂಡವು ಚತುರ್ಥ ಸ್ಥಾನ ಪಡೆದಿದೆ.

ಫಲಿತಾಂಶ:
ಕಾಲೇಜು ವಿಭಾಗ (550+10 7 ಜನರ )
1.ಆಳ್ವಾಸ್ ಕಾಲೇಜು ಮೂಡಬಿದ್ರಿ
2.ಸಹ್ಯಾದ್ರಿ ಕಾಲೇಜು ಮಂಗಳೂರು A
3.⁠ಮೈಟ್ ಕಾಲೇಜು ಮಿಜಾರ್ ಮೂಡಬಿದ್ರೆ
4.⁠ಸಹ್ಯಾದ್ರಿ ಕಾಲೇಜು ಮಂಗಳೂರು B

ಮಹಿಳಾ ವಿಭಾಗ (ದಕ್ಷಿಣ ಕನ್ನಡ, ಉಡುಪಿ ಹಾಗೂ ಮಂಜೇಶ್ವರ ತಾಲೂಕು ವಿಭಾಗ 560+5, 8+1 ಮಹಿಳೆಯರ )
1.ವಿಶ್ವ ತುಳುವೆರ್ ಮೂಡಬಿದ್ರೆ
2.ಮಹಾಲಿಂಗೇಶ್ವರ ಕುಂಜತ್ತೂರು ಮಂಜೇಶ್ವರ
3.⁠ಶ್ರೀ ದುರ್ಗಾ ಕೊಳಂಬೆ ಬಜಪೆ
4.⁠ಉಡುಪಿ ಫ್ರೆಂಡ್ಸ್

ಪುರುಷರ 560+5kg ದಕ್ಷಿಣ ಕನ್ನಡ ಹಾಗೂ ಉಡುಪಿ ವಿಭಾಗ 7+1 ಜನರ
1.ಭಾರತೀ ಫ್ರೆಂಡ್ಸ್ ಕುಡ್ಪಲ್ತಡ್ಕ
2.⁠ಮಿಜಾರ್ ಶಕ್ತಿಪ್ರಸಾದ್ ನಿಲಯ A( ಜಟಾಯು ವಿಟ್ಲ)
3.JFC ಅಶ್ವತಪುರ
4.ಮಿಜಾರ್ ಶಕ್ತಿಪ್ರಸಾದ್ ನಿಲಯ B( ಜೋಕುಳಕಂಬಳ ಪಟ್ಟೆ)

510kg ಅನ್ ಲಿಮಿಟೆಡ್ ದಕ್ಷಿಣ ಕನ್ನಡ, ಉಡುಪಿ , ಕಾಸರಗೋಡು ಟೌನ್ ವಿಭಾಗ
1.ತೋಡಾರ್ ಫ್ರೆಂಡ್ಸ್ ( PRS ಪೆರ್ಲ )
2.ಟೀಮ್ ತುಳುನಾಡ್
3.ರಂಗ ಸಂಗಮ ಕಾಟುಕುಕ್ಕೆ
4.BCC ವಿದ್ಯಾಗಿರಿ (JFC ಅಶ್ವಥಪುರ )

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top