ಹಿರಿಯ ಕಾಂಗ್ರೆಸಿಗ ಮಾಧವ ಭಂಡಾರಿ ನಿಧನ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಹಿರಿಯ ಕಾಂಗ್ರೆಸಿಗ, ಅಲಂಗಾರು ಕಾನ ನಿವಾಸಿ ಮಾಧವ ಭಂಡಾರಿ (60) ಅವರು ಬುಧವಾರ ಸಂಜೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಬೆಳುವಾಯಿ ಪಂಚಾಯತ್ ಸದಸ್ಯರಾಗಿದ್ದ ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top