ಮೂಡುಬಿದಿರೆಯ ಸ್ವಾಮಿ ಸ್ಟ್ರೆಂತ್ ಸಂಸ್ಥೆಯ ವತಿಯಿಂದ ಮೊದಲ ಬಾರಿಗೆ ನಗದು ಬಹುಮಾನಗಳನ್ನೊಳಗೊಂಡ ‘ ಮಿಸ್ಟರ್ & ಮಿಸ್ ಕರಾವಳಿ’ ಸ್ಪರ್ಧೆಯು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿದೆ.
7 ರಿಂದ 11, 12 ರಿಂದ 17 ಹಾಗೂ 18 ರಿಂದ 30 ವಯೋಮಿತಿಯಲ್ಲಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು ಮೂರೂ ವಿಭಾಗಗಳ ವಿಜೇತರಿಗೆ ನಗದು ಬಹುಮಾನ, ವೈಯುಕ್ತಿಕ ಬಹುಮಾನಗಳನ್ನು ನೀಡಲಾಗುವುದು.
ಆಸಕ್ತರು ಕಾರ್ಯಕ್ರಮ ಆಯೋಜಕರಾದ ಸ್ವಾಮಿಪ್ರಸಾದ್ ( 9916314873) ಹಾಗೂ ಅನೀಶ್ ( 8296073115) ಅವರನ್ನು ಸಂಪರ್ಕಿಸಬಹುದು.







