ಹಸನಬ್ಬ ಕಾಟಿಪಳ್ಳ ಅವರಿಗೆ ‘ಸಿಂಗರ್ಸ್ ಕ್ಲಬ್’ ವತಿಯಿಂದ ಸನ್ಮಾನ

Picture of Namma Bedra

Namma Bedra

Bureau Report

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಸಾಹಿತಿ, ಗಾಯಕ ಹಸನಬ್ಬ ಕಾಟಿಪಳ್ಳ ಅವರನ್ನು ಮೂಡುಬಿದಿರೆಯ ‘ ಸಿಂಗರ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಸಮಾಜ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರಾದ ನವೀನ್ ಟಿ.ಆರ್,ಮಕ್ಬೂಲ್ ಹುಸೈನ್, ವಿನಯಚಂದ್ರ, ಹರಿ ಎಂ.ಸಿ, ಅಶ್ರಫ್, ಸಂಗೀತಾ ಪ್ರಭು ಹಾಗೂ ರಾಜೇಶ್ ಅವರು ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top