ಮೂಡುಬಿದಿರೆ ಅಬಕಾರಿ ಉಪನಿರೀಕ್ಷಕರಾಗಿ ರಾಜಾ ನಾಯ್ಕ್

Picture of Namma Bedra

Namma Bedra

Bureau Report

ಮೂಡುಬಿದಿರೆ ಅಬಕಾರಿ ಉಪನಿರೀಕ್ಷಕರಾಗಿ ರಾಜಾನಾಯ್ಕ್ ಎಸ್.ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಮೂಡುಬಿದಿರೆ ಸಂಪಿಗೆಯವರಾಗಿರುವ ರಾಜಾ ನಾಯ್ಕ್ ಅವರು ಕಾರ್ಕಳ ಅಬಕಾರಿ ನಿರೀಕ್ಷಕರ ಕಚೇರಿಯಿಂದ ಮೂಡುಬಿದಿರೆ ಕಚೇರಿಗೆ ಉಪನಿರೀಕ್ಷಕರಾಗಿ ನಿಯೋಜನೆಗೊಂಡಿದ್ದಾರೆ.
ರಾಜಾನಾಯ್ಕ್ ಅವರು ಈ ಹಿಂದೆ ಮೂಡುಬಿದಿರೆ, ಬಂಟ್ವಾಳ, ಕಾರ್ಕಳದಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top