ಮಾಂಟ್ರಾಡಿ ಶಾಲೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಧನಂಜಯ ಆಳ್ವ, ಗೌರವಾಧ್ಯಕ್ಷರಾಗಿ ಡಾ.ಯಶೋಧರ ಎಂ.

Picture of Namma Bedra

Namma Bedra

Bureau Report

ಮಾಂಟ್ರಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಧನಂಜಯ ಆಳ್ವ ಹಾಗೂ ಗೌರವಾಧ್ಯಕ್ಷರಾಗಿ ಡಾ.ಯಶೋಧರ ಎಂ.ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶ್ರೀಮತಿ ಅರುಣ,ಕಾರ್ಯದರ್ಶಿಯಾಗಿ ಶಶಿಧರ ಎಸ್.ಎನ್ ಹಾಗೂ ಕೋಶಾಧಿಕಾರಿಯಾಗಿ ನಳಿನಾಕ್ಷಿ ಅವರು ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top