ಸಿಎ ಫೌಂಡೇಶನ್ ಪರೀಕ್ಷೆ *ಬಜಗೋಳಿಯ ರವೀಂದ್ರ ಶೆಟ್ಟಿ ಪುತ್ರ ಪಾಸ್

Picture of Namma Bedra

Namma Bedra

Bureau Report

ಕಳೆದ ಮೇ.ತಿಂಗಳಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶ್ರೇಯಾಂಕ್ ಆರ್.ಶೆಟ್ಟಿ 262 ಅಂಕಗಳೊಂದಿಗೆ ತೇರ್ಗಡೆಹೊಂದಿದ್ದಾನೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು ಆ ಪೈಕಿ ಶ್ರೇಯಾಂಕ್ ಆರ್.ಶೆಟ್ಟಿ ಕೂಡಾ ಓರ್ವನಾಗಿದ್ದಾನೆ.
ಶ್ರೇಯಾಂಕ್ ಉದ್ಯಮಿ, ರಾಜ್ಯ ಕ್ವಾರಿ ಮತ್ತು ಕ್ರಷರ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ- ರೂಪಾ ದಂಪತಿಯ ಪುತ್ರ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top