ಪಡ್ಡಂದಡ್ಕ ಮಸೀದಿ ಕಮಿಟಿ ಅಧ್ಯಕ್ಷರಾಗಿ ಪುತ್ತುಮೋನು. ಕಾರ್ಯದರ್ಶಿಯಾಗಿ ಬಶೀರ್, ಕೋಶಾಧಿಕಾರಿಯಾಗಿ ಮಯ್ಯದ್ದಿ

Picture of Namma Bedra

Namma Bedra

Bureau Report

ಪಡ್ಡಂದಡ್ಕ ನೂರುಲ್ ಹುದಾ ಜುಮ್ಮಾ ಮಸೀದಿಯ ಆಡಳಿತ ಕಮಿಟಿಯ ನೂತನ ಅಧ್ಯಕ್ಷರಾಗಿ ಪುತ್ತುಮೋನು ಗಾಂಧಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಬಶೀರ್ ಗಾಂಧಿನಗರ ಹಾಗೂ ಕೋಶಾಧಿಕಾರಿಯಾಗಿ ಮಯ್ಯದ್ದಿ ಕಿರೋಡಿ ಅವರು ಆಯ್ಕೆಯಾಗಿದ್ದಾರೆ.
ಕಮಿಟಿ ಅಧ್ಯಕ್ಷರಾಗಿದ್ದ ಇಸ್ಮಾಯಿಲ್ ಕೆ.ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಮಸೀದಿಯ ಖತೀಬರಾದ ಸಮೀರ್ ದಾರಿಮಿ ಮಾಡಾವ್ ಅವರು ದುವಾ ನೆರವೇರಿಸಿದರು.
ಉಪಾಧ್ಯಕ್ಷರಾಗಿ ಬಶೀರ್ ಪಿ.ಎಸ್, ಆರಿಫ್ ಎ.ಎಸ್, ಜೊತೆ ಕಾರ್ಯದರ್ಶಿಗಳಾಗಿ ಶಬೀರ್ ಪಡ್ಡ ಹಾಗೂ ರಶೀದ್ ಶಾಂತಿನಗರ, ಲೆಕ್ಕ ಪರಿಶೋಧಕರಾಗಿ ಶಾಫಿ ಕಿರೋಡಿ ,ಸದಸ್ಯರಾಗಿ ಬಶೀರ್ ಕೆ.ಪಿ, ಅಬ್ದುಲ್ ಅಝೀಝ್ ಗಾಂಧಿನಗರ, ಝೈನುದ್ದೀನ್ ಹಾಗೂ ನಾಸಿರ್ ಅವರು ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top