ರಾಷ್ಟ್ರಮಟ್ಟದಲ್ಲಿ ಮಿಂಚಿದ ಮೂಡುಬಿದಿರೆಯ ಎಂ.ಜೆ.ಸ್ಟೆಪ್ ಅಪ್

Picture of Namma Bedra

Namma Bedra

Bureau Report

ಬೆಂಗಳೂರಿನಲ್ಲಿ ಭಾನುವಾರ ನಡೆದ ರಾಷ್ಟ್ರಮಟ್ಟದ ಡ್ಯಾನ್ಸ್ ಕಾಂಪಿಟೀಷನ್ ನಲ್ಲಿ ಅನೀಶ್ ಅವರ ಸಾರಥ್ಯದ ಮೂಡುಬಿದಿರೆಯ ಎಂ.ಜೆ
ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ.
ಸುಮಾರು ಮೂವತ್ತಾರು ತಂಡಗಳು ಭಾಗವಹಿಸಿದ್ದ ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಎಂ.ಜೆ.ಸ್ಟೆಪ್ ಅಪ್ ನ‌ 13 ವಿದ್ಯಾರ್ಥಿಗಳು ಭಾಗವಹಿಸಿ ಸೆಕೆಂಡ್ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
‌‌ ಈ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಮತ್ತು ತಂಡದ ಮುಖ್ಯಸ್ಥ ಅನೀಶ್ ಅವರನ್ನು ಎಂಜೆ.ಸ್ಟೆಪ್ ಅಪ್ ನ ಎಲ್ಲ ಶಾಖೆಗಳ ವಿದ್ಯಾರ್ಥಿಗಳು, ಪೋಷಕರು ಅಭಿನಂದಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top