ಕಳೆದ ಮೇ ತಿಂಗಳಲ್ಲಿ ನಡೆದ ಬಿ.ಇ.ಪದವಿಯ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಭಾಗದ ಪರೀಕ್ಷೆಯಲ್ಲಿ ವಾಮಂಜೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಅವರು ಉನ್ನತ ಶ್ರೇಣಿ ಹಾಗೂ ಪ್ರಥಮ ಸ್ಥಾನದಲ್ಲಿ ತೇರ್ಗಡೆಹೊಂದಿದ್ದಾನೆ.
ಶ್ರವಣ್ ಬನ್ನಡ್ಕದ ನಮಿರಾಜ್ ಬಲ್ಲಾಳ್ ( ಮಾಜಿ ಸಚಿವ ಅಭಯಚಂದ್ರರ ಆಪ್ತ ಸಹಾಯಕ) ಹಾಗೂ ಸುರೇಖಾ ( ಅಂಗನವಾಡಿ ಶಿಕ್ಷಕಿ,ಬಸವನಕಜೆ) ಸುರೇಖಾ ಅವರ ಪುತ್ರ.







































