ಮುಹಮ್ಮದ್ ಪುಚ್ಚಮೊಗರು, ಸುರೇಂದ್ರ ಕಂದಿರು ಹಾಗೂ ದೇವಾಡಿಗರ ಸುಧಾರಕರ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Picture of Namma Bedra

Namma Bedra

Bureau Report

ಮೂಡುಬಿದಿರೆ ತಾಲೂಕಿನ ಪುಚ್ಚಮೊಗರಿನ ಮುಹಮ್ಮದ್ ಅವರು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಾಗೂ ಶಿರ್ತಾಡಿ ಕಂದಿರು ನಿವಾಸಿ, ಗುತ್ತಿಗೆದಾರ ಸುರೇಂದ್ರ ಕೆ. ಅವರು ಕೃಷಿ ಸಾಧನೆಗಾಗಿ 2026 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆಯ ದೇವಾಡಿಗರ ಸುಧಾರಕರ ಸಂಘ ಕೂಡಾ ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದೆಯೆಂದು ತಿಳಿದು ಬಂದಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top