ಕಂಬಳ ಓಟಗಾರ ರಾಜೇಶ್ ಮಾರ್ನಾಡ್ ಅವರಿಗೆ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’

Picture of Namma Bedra

Namma Bedra

Bureau Report

ಕಂಬಳ ಕ್ಷೇತ್ರದ ಓಟಗಾರ ರಾಜೇಶ್ ಮಾರ್ನಾಡ್ ಅವರಿಗೆ 2026 ನೇ ಸಾಲಿನ ‘ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಲಭಿಸಿದೆ.
ಕಳೆದ ಹಲವು ವರ್ಷಗಳಿಂದ ಕಂಬಳ ಕ್ಷೇತ್ರದ ಓಟಗಾರನಾಗಿ ತನ್ನದೇ ಆದ ಹೆಸರು ಗಳಿಸೊಕೊಂಡಿರುವ ರಾಜೇಶ್ ಮಾರ್ನಾಡ್ ಅವರು ಕಂಬಳದಲ್ಲಿ ಹಲವು ಬಹುಮಾನ ಪಡೆದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top