ಮೂಡುಬಿದಿರೆಯ ಹೆಸರಾಂತ ಕರ್ನಾಟಕ ಟಿಂಬರ್ ಮಾಲಕರಾಗಿದ್ದ ಪಿ.ಎಚ್.ಹಸನಬ್ಬ (76) ಅವರು ಇಂದು ನಿಧನರಾದರು.
ಪೆರಾಡಿ ಮೂಲದವರಾಗಿರುವ ಅವರು ಮೂಡುಬಿದಿರೆ ಟೌನ್ ಮಸೀದಿಯ ಕಾರ್ಯದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು.
ಪತ್ನಿ, ನಾಲ್ಕು ಮಂದಿ ಪುತ್ರಿಯರನ್ನು ಅವರು ಅಗಲಿದ್ದಾರೆ.

Bureau Report