Latest News

ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ ಸದಸ್ಯರಾಗಿ ಮೂಲ್ಕಿ ಜೀವನ್ ಶೆಟ್ಟಿ

Picture of Namma Bedra

Namma Bedra

Bureau Report

ಪರಿಸರ ಯೋಗ್ಯ ಕಟ್ಟಡ ನಿರ್ಮಾಣ (ಗ್ರೀನ್ ಬಿಲ್ಡಿಂಗ್) ಹಾಗೂ ಪರಿಣಿತ ವಿಜ್ಞಾನ ಸಲಹೆ| ಪ್ರಮಾಣ ಪತ್ರ ನೀಡುವ Confederation of Indian Industry ನವದೆಹಲಿ ಇದರ ಅಂಗಸಂಸ್ಥೆಯಾದ ಇಂಡಿಯನ್ ಗ್ರೀನ್ ಬಿಲ್ಡಿಂಗ್, ಹೈದರಾಬಾದ್ ಇದರ ಸದಸ್ಯರಾಗಿ ಶಾರದಾ ಅಸೋಸಿಯೇಟ್ಸ್ ಮೂಲ್ಕಿ ಇದರ ಮುಖ್ಯಸ್ಥರು ಹಾಗೂ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿ ಇದರ ಸ್ಥಾಪಕಾಧ್ಯಕ್ಷರಾದ ಜೀವನ್ ಕೆ.ಶೆಟ್ಟಿ ಅವರು ನೇಮಕಗೊಂಡಿದ್ದಾರೆ.
1996 ರಿಂದ ಅನೇಕ ಕಟ್ಟಡ ನಿರ್ಮಾಣದ ಅನುಭವ ಹೊಂದಿರುವ ಜೀವನ್ ಶೆಟ್ಟಿ ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ತಾಂತ್ರಿಕ ವಿದ್ಯಾಲಯದ ಹಳೆವಿದ್ಯಾರ್ಥಿಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top
× ಸುದ್ದಿ ಹಾಗು ಜಾಹೀರಾತು