ಎಂ.ಜೆ.ಸ್ಟೆಪ್ ಅಪ್ ಎಂಬ ಹೆಸರಿನಲ್ಲಿ ಮೂಡುಬಿದಿರೆ ಪರಿಸರದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಅನೀಶ್ ಎಂ.ಜೆ. ಅವರ ನೇತ್ರತ್ವದ ಡ್ಯಾನ್ಸ್ ಕ್ಲಾಸ್ ಫೆ.16 ರಂದು ಶಿರ್ತಾಡಿಯ ಶ್ರೀ ಬ್ರಹ್ಮ ರೆಸಿಡೆನ್ಸಿಯಲ್ಲಿ ಶುಭಾರಂಭಗೊಳ್ಳಲಿದೆ.
ಈ ತರಬೇತಿ ಕೇಂದ್ರದಲ್ಲಿ ಫ್ರೀಸ್ಟೈಲ್,ಇಂಡಿಯನ್ ಹಿಪಾಪ್,ವೆಸ್ಟರ್ನ್, ಸೆಮಿ ಫಾಕ್,ಸೆಮಿ ಕ್ಲಾಸಿಕಲ್, ಫಿಲ್ಮಿ,ಡ್ಯಾನ್ಸ್ ಫಿಟ್ನೆಸ್,ಜಿಮ್ನಾಸ್ಟಿಕ್ಸ್ ,ಬಾಲಿವುಡ್ ಮುಂತಾದ ವಿಭಾಗದ ತರಬೇತಿಗಳನ್ನು ನುರಿತರಿಂದ ನೀಡಲಾಗುವುದೆಂದು ಸಂಸ್ಥೆಯ ಮುಖ್ಯಸ್ಥ ಅನೀಶ್ ಎಂ.ಜೆ.ಅವರು ತಿಳಿಸಿದ್ದಾರೆ.
ಸಂಸ್ಥೆಯು ಇವೆಂಟ್ ಮೆನೇಜ್ಮೆಂಟ್,ಸ್ಟೇಜ್ ಲೈಟ್ ಸೌಂಡ್ ಹಾಗೂ ಡಾನ್ಸ್ ಪ್ರೋಗ್ರಾಮ್ ಗಳನ್ನು ನೀಡಲಿದ್ದು ಆಸಕ್ತರು ಅನೀಶ್ ( 8296073115) ಅವರನ್ನು ಸಂಪರ್ಕಿಸಬಹುದು.
