ತುಳು ಸಾಹಿತಿ ಶ್ರೀಮತಿ ಜಯಂತಿ ಎಸ್.ಬಂಗೇರ ಅವರ ಪತಿ, ಉದ್ಯಮಿ ಸದಾಶಿವ ಬಂಗೇರ (71) ಅವರು ಭಾನುವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಡುಬಿದಿರೆಯ ಕೊಡಂಗಲ್ಲು ನಿವಾಸಿಯಾಗಿರುವ ಸದಾಶಿವ ಬಂಗೇರ ಅವರು ಸುಜಯಾ ಹೊಲೊಬ್ಲಾಕ್ & ಇಂಟರ್ಲಾಕ್ ನ ಮಾಲಕರಾಗಿದ್ದರು.
ಪತ್ನಿ ಜಯಂತಿ ಎಸ್.ಬಂಗೇರ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನವರು ಅಗಲಿದ್ದಾರೆ.
