ಮೂಡಬಿದ್ರೆಯಲ್ಲಿ ಕಳೆದ 8 ವರ್ಷಗಳಿಂದ ನಿರಂತರವಾಗಿ ರಕ್ತ ಅವಶ್ಯಕತೆಯನ್ನು ಪೂರೈಸುವ ಕೆಲಸ ಮಾಡುತ್ತಾ ಬರುತ್ತಿರುವ ಬ್ಲಡ್ ಡೋನರ್ಸ್ ಹೆಲ್ಪ್ ಲೈನ್ ತಂಡದ ಸಚಿನ್, ಕ್ಲಾರಿಯೋ ಡಿಸೋಜ, ಇರ್ಫಾನ್ ಬೆದ್ರ, ರೂಪೇಶ್ ಪೂಜಾರಿ, ಇರ್ಷಾದ್ ಎನ್ ಜಿ ಇವರ ಸಮಾಜಮುಖಿ ಕೆಲಸವನ್ನು ಗುರುತಿಸಿ ರೋಟರಿ ಕ್ಲಬ್ ಮೂಡಬಿದ್ರೆ ವತಿಯಿಂದ ಸನ್ಮಾನಿಸಲಾಯಿತು.
