ನಟ, ಚಿತ್ರರಂಗದ ಖ್ಯಾತ ನೃತ್ಯ ತರಬೇತುದಾರ ತಾರಕ್ ಮಾಸ್ಟರ್ ಅವರು ಮೂಡುಬಿದಿರೆಗೆ ಮೊದಲ ಬಾರಿ ಬರಲಿದ್ದಾರೆ.
ಮೂಡುಬಿದಿರೆಯ ಪ್ರಸಿದ್ಧ ನೃತ್ಯ ತರಬೇತಿ ಕೇಂದ್ರವಾಗಿರುವ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಮೂರು ಗಂಟೆಗಳ ಕಾಲ ನೃತ್ಯದ ಬಗ್ಗೆ ಕಾರ್ಯಾಗಾರ ನಡೆಸಲಿದ್ದಾರೆ ಎಂದು ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಮಾಲಕ ಅನೀಶ್ ಅವರು ತಿಳಿಸಿದ್ದಾರೆ.







