ಮಂಗಳೂರು ಜಪ್ಪಿನಮೊಗರು ಯೆನಪೋಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಫಾತಿಮತುಲ್ ಫಲೀಲ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳ 551 ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಈಕೆ ಅಶ್ರಫ್ ಹಾಜಿ ಕಿನ್ಯ- ಶಂಶಾದ್ ಕಿನ್ಯ ದಂಪತಿಯ ಪುತ್ರಿ.

Bureau Report