ಪೆರಿಂಜೆ ನೂರುಲ್ ಹುದಾ ಮದರಸ ಕಮಿಟಿಯ ಅಧ್ಯಕ್ಷರಾಗಿ ಅಶ್ರಫ್ ಗಾಂಧಿನಗರ ಅವರು ಆಯ್ಕೆಯಾಗಿದ್ದಾರೆ.
ಪಿ.ವಿ.ಅಬ್ದುಲ್ ರಹ್ಮಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಕಾರ್ಯದರ್ಶಿಯಾಗಿ ಹಫೀಲ್ ಪೆರಿಂಜೆ, ಕೋಶಾಧಿಕಾರಿಯಾಗಿ ತೌಫಿಕ್ ಪೆರಿಂಜೆ ಹಾಗೂ ಗೌರವಾಧ್ಯಕ್ಷರಾಗಿ ಯಾಕೂಬ್ ಪೆರಿಂಜೆ ಅವರನ್ನು ಆಯ್ಕೆ ಮಾಡಲಾಯಿತು.
ಕಮಿಟಿ ಸದಸ್ಯರಾಗಿ ಪೆರಿಂಜೆಯ ಆದಿಲ್,ಇಸ್ಮಾಯಿಲ್, ಸಾದಿಕ್,ರಫೀಕ್,ಮಿಶಾಲ್,ನೌಫಲ್,ಉಮರ್ ಎಂ.ಕೆ, ರಶೀದ್, ಹನೀಫ್,ತಸ್ಲೀಮ್,ಅಬ್ದುಲ್ ಖಾದರ್,ಹೈದರ್,ಸಫ್ವಾನ್,ಝೈನುದ್ದೀನ್,ಅಕ್ಬರ್ ಹಾಗೂ ಅಶ್ರಫ್ ಅವರು ಆಯ್ಕೆಯಾಗಿದ್ದಾರೆ.










