ಗಣೇಶೋತ್ಸವ ಪ್ರಯುಕ್ತ ಜಾನಪದ ಸ್ಪರ್ಧೆ: ಶ್ರೀ ನಾರಾಯಣ ಗುರು ಮಹಿಳಾ ಘಟಕ ಪ್ರಥಮ

Picture of Namma Bedra

Namma Bedra

Bureau Report

ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಗಣೇಶೋತ್ಸವ ಪ್ರಯುಕ್ತ ನಡೆದ ಜಾನಪದ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಮೂಡುಬಿದಿರೆಯ ಶ್ರೀ ನಾರಾಯಣ ಗುರು ಮಹಿಳಾ ಘಟಕವು ಪ್ರಥಮ ಸ್ಥಾನ ಗಳಿಸಿದೆ.
ಸಮಾಜ ಮಂದಿರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರೋಟರಿ ಸಂಸ್ಥೆಯ ಮೋಹನ್ ಮತ್ತು ತಂಡ ಹಾಗೂ ಬಂಟರ ಸಂಘದ ಮಹಿಳಾ ಘಟಕ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಗಾಣಿಗರ ಸಂಘವು ಪಡೆದುಕೊಂಡಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top