ಮೂಡುಬಿದಿರೆಯಲ್ಲಿಂದು ಸಂಜೆ ನಡೆಯಲಿರುವ ಗಣೇಶೋತ್ಸವ ವೈಭವದ ಶೋಭಾಯಾತ್ರೆಯಲ್ಲಿ ಯಾವ್ಯಾವ ತಂಡಗಳ ಟ್ಯಾಬ್ಲೋಗಳು ಇರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಸುಪ್ರಭಾತ ವಾಹನ,ತಾಲೀಮು,ಕೊರಗಪ್ಪ ಟೈಗರ್ಸ್ ಹುಲಿವೇಷ,ನೇತಾಜಿ ಬ್ರಿಗೇಡ್, ಜೈ ಭೀಮ್,ತ್ರಿಶೂಲ್ ಫ್ರೆಂಡ್ಸ್, ಮೂಡುಬಿದಿರೆ ಇಲೆವೆನ್ ಕ್ರಿಕೆಟರ್ಸ್,ನಮನ ಫ್ರೆಂಡ್ಸ್, ಪುತ್ತಿಗೆ ಫ್ರೆಂಡ್ಸ್, ಲಾಡಿ ಬಾಯ್ಸ್,ದೊಡ್ಮನೆ ಫ್ರೆಂಡ್ಸ್, ಪವರ್ ಫ್ರೆಂಡ್ಸ್ ಹುಲಿವೇಷ,ಮಾರಿಗುಡಿ ಫ್ರೆಂಡ್ಸ್ ,ಬೆದ್ರ ಫ್ರೆಂಡ್ಸ್,ಕೋಟೆಬಾಗಿಲು ಫ್ರೆಂಡ್ಸ್,ಪೃಥ್ವಿ ಡೆವಲಪರ್ಸ್,ಸರ್ವೋದಯ ಫ್ರೆಂಡ್ಸ್ ಬೆದ್ರ ಹುಲಿವೇಷ,ನ್ಯೂ ರವಿ ಇಂಡಸ್ಟ್ರೀಸ್ ಮುಂತಾದ ತಂಡಗಳ ಟ್ಯಾಬ್ಲೋ ಇರಲಿದೆ.
ಕೆಲವು ತಂಡಗಳ ‘ ಪಿಲಿ ನಲಿಕೆ’ ಈಗಾಗಲೇ ಬೆದ್ರ ಪೇಟೆಯಲ್ಲಿ ಭರ್ಜರಿಯಾಗಿ ನಡೆಯುತ್ತಿದೆ.













