ಮೂಡುಬಿದಿರೆ ಗಣೇಶೋತ್ಸವ ಕೊನೆಯ ದಿನವಾದ ಭಾನುವಾರ ಸಂಜೆ ನಡೆದ ಶೋಭಾಯಾತ್ರೆಯಲ್ಲಿ ಆಕರ್ಷಕ ಟ್ಯಾಬ್ಲೋಗಳು ವೈಭವವನ್ನು ಹೆಚ್ಚಿಸಿದೆ.
ಈಗಿನ ಮಾರ್ಕೆಟ್ ಬಳಿಯಿಂದ ಸಮಾಜಮಂದಿರದವರೆಗಿನ ರಸ್ತೆ ತುಂಬಾ ಜನಸಾಗರ.
ಮೆರವಣಿಗೆಯಲ್ಲಿ ಹುಲಿಕುಣಿತ,ಚೆಂಡೆ ಕುಣಿತ, ಭಜನಾ ಕುಣಿತ ಮತ್ತು ವಿಭಿನ್ನ ವಿಭಿನ್ನ ಟ್ಯಾಬ್ಲೋಗಳು.






















