ಸೆ.12-14 ರಂದು ಮಂಗಳೂರಿನಲ್ಲಿ ‘ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್’

Picture of Namma Bedra

Namma Bedra

Bureau Report

ವಿ‌ ಆರ್ ಯುನೈಟೆಡ್ (ರಿ.) ಆಶ್ರಯದಲ್ಲಿ ‘ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ‘ ಹಾಗೂ ಫುಡ್ ಫೆಸ್ಟಿವಲ್ ಸೆ.12, 13 ಹಾಗೂ 14 ರಂದು ಮಂಗಳೂರು ಸೋಮೇಶ್ವರ ಉಚ್ಚಿಲದ ಕಿಯಾನ್ಝ ಮೈದಾನದಲ್ಲಿ ನಡೆಯಲಿದೆ.
ಕಿಯಾನ್ಝ,ಕ್ಯಾಂಪ್ಕೊ,ಎಂಪವರ್,ಕೆ.ಎಸ್.ಎ.ಲೈಟ್ಸ್, ಓಶಿಯನ್ ಮಾರ್ಬಲ್ & ಗ್ರಾನೈಟ್ಸ್ ,ದಿ ಸೀ ವ್ಯೂ, ವೈಟ್ ಸ್ಟೋನ್ ಈ ಎಂಟು ತಂಡಗಳು ಈ ಪಂದ್ಯಾಕೂಟದಲ್ಲಿ ಪಾಲ್ಗೊಳ್ಳಲಿದ್ದು ಪ್ರಸಿದ್ಧ ಕಬಡ್ಡಿ ಆಟಗಾರರು ಈ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top