ಒಮ್ಮೆ ಶಾಸಕನಾದರೆ ಸಾಕು, ಜೀವನಪೂರ್ತಿ ಈ ಸೌಲಭ್ಯಗಳಿದೆ!

Picture of Namma Bedra

Namma Bedra

Bureau Report

ಒಂದು ಬಾರಿ ಶಾಸಕನಾಗಿ ಮಾಜಿಯಾದರೆ ಸಾಕು, ಅವರಿಗೆ ಜೀವನಪೂರ್ತಿ ಈ ರೀತಿಯ ಸೌಲಭ್ಯಗಳು ಸಿಗುತ್ತದೆ.
ಇಲ್ಲಿ ಇರುವ ಸೌಲಭ್ಯಗಳ ಮಾಹಿತಿ ಮಾಜಿ ಶಾಸಕರದ್ದು ಮಾತ್ರ.ಹಾಲಿ ಶಾಸಕರು,ಹಾಲಿ ಮಂತ್ರಿಗಳು,ಮಾಜಿ ಮಂತ್ರಿಗಳ ಸೌಲಭ್ಯಗಳ ವಿವರ ಗೊತ್ತಿಲ್ಲ.
ಈ ರೀತಿಯ ಸೌಲಭ್ಯಗಳು ಸಿಗುವುದಾದರೆ ‘ನಾನೇಕೆ ಒಮ್ಮೆ ಶಾಸಕನಾಗಬಾರದು ‘ ? ಎಂಬ ಆಲೋಚನೆ ಕೆಲ ವೈಟ್ &ವೈಟ್ ಗಳ ಮಂಡಯಲ್ಲಿ ಬಾರದಿರುತ್ತಾ?

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top