ಭಾನುವಾರ ಸಂಜೆ ಬಡಿದ ಸಿಡಿಲಿಗೆ ಮನೆಯ ಕಾಂಪೌಂಡ್ ಗೋಡೆಗೆ ಹಾನಿಯಾದ ಘಟನೆ ಕೊಡಂಗಲ್ಲಿನಲ್ಲಿ ನಡೆದಿದೆ.
ಕೊಡಂಗಲ್ಲಿನ ಮಹಾವೀರು ಕಾಲೇಜು ಬಳಿಯ ಮಹಾಬಲ ಶೆಟ್ಟಿ ಅವರ ಮನೆಯ ಕಾಂಪೌಂಡ್ ಗೋಡೆಗೆ ಸಿಡಿಲು ಬಡಿದಿದ್ದು ಸಿಡಿಲಿನ ವೇಗಕ್ಕೆ ಗೋಡೆ ಮಗುಚಿ ಬಿದ್ದಿದೆ.


ಗೋಡೆಯ ಕುಂದಕ್ಕೆ ನೇರವಾಗಿ ಬಡಿದಿರುವುದರಿಂದ ಗೋಡೆ ಬಿಚ್ಚಿ ಕಲ್ಲುಗಳೆಲ್ಲಾ ರಸ್ತೆಗೆ ಬಿದ್ದಿದೆ.






