ಮೂಡುಬಿದಿರೆಯ ವಿದ್ಯಾರ್ಥಿಗಳೇ, *ವೃತ್ತಿಜೀವನ ನಿರ್ಮಿಸಿಕೊಳ್ಳಲು ಬಯಸುತ್ತಿದ್ದೀರಾ? *ಹಾಗಾದರೆ ರೀಚ್ ಎಕ್ಸ್ ಇನ್ಫೋಟೆಕ್ ಗೆ ಭೇಟಿ ಕೊಡಿ

Picture of Namma Bedra

Namma Bedra

Bureau Report

ಮೂಡುಬಿದಿರೆ ಆಸುಪಾಸಿನ ವಿದ್ಯಾರ್ಥಿಗಳು ಸ್ಥಳೀಯವಾಗಿ ವೃತ್ತಿಜೀವನವನ್ನು ನಿರ್ಮಿಸಿಕೊಳ್ಳಲು ಒಂದು ಉತ್ತಮ ವೇದಿಕೆ ಇಲ್ಲಿನ ರೀಚ್ ಎಕ್ಸ್ ಇನ್ಫೋಟೆಕ್.
ಇದು ಇತ್ತೀಚೆಗೆ ಪ್ರಾರಂಭಗೊಂಡ ನೂತನ ಸಂಸ್ಥೆ. ಇರುವೈಲು ರಸ್ತೆಯ ಬಿ‌‌.ಜೆ‌‌.ಎಂ.ಕಾಂಪ್ಲೆಕ್ಸ್ ನಲ್ಲಿ ಈ ಸಂಸ್ಥೆ ಇದೆ.
ಮೂಡು‌ಬಿದಿರೆಯ ಪ್ರಮುಖ ಐಟಿ ತರಬೇತಿ ಮತ್ತು ಇಂಟರ್ನ್ಶಿಪ್ ಕೇಂದ್ರವಾದ ಇಲ್ಲಿ ವಿದ್ಯಾರ್ಥಿಗಳು ಬಯಸುವ ಪ್ರತಿ ಕಂಪೆನಿಯ ತರಬೇತಿ ಮತ್ತು ವೃತ್ತಿ ಕೌಶಲ್ಯಗಳ ತರಬೇತಿ ನೀಡಲಾಗುತ್ತದೆ.
ಪದವಿ ಹಾಗೂ ಪಿಯು ಈ ಎರಡು ವಿಭಾಗಗಳಲ್ಲಿ ಅವರ ಆಸಕ್ತ ವೃತ್ತಿ ಕುರಿತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದ್ದು ಆನ್ ಲೈನ್, ಆಫ್ ಲೈನ್ ಆಗಿಯೂ ಈ ವ್ಯವಸ್ಥೆ ಇದೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಇಲ್ಲಿ ನೀಡಲಾಗಿರುವ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top