ಕೃಷ್ಣದಾಸ್ ಶೆಣೈ ನಿಧನ

Picture of Namma Bedra

Namma Bedra

Bureau Report

ಕಾರ್ಕಳ ಸಂದೀಪ್ ಎಲೆಕ್ಟ್ರಿಕಲ್ ಮಾಲಕರಾದ ಕೃಷ್ಣದಾಸ್ ಶೆಣೈ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 56 ವರ್ಷ ವಯಸ್ಸು ಆಗಿತ್ತು. ಕಾರ್ಕಳ ಕಾಬೆಟ್ಟು ಹಾಡಿ ಮನೆ ನಿವಾಸಿ ಆಗಿದ್ದ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇವರು ಕಾಬೆಟ್ಟು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top