ಕಾಶಿಪಟ್ಣ ಗರೋಡಿ ಫ್ರೆಂಡ್ಸ್ ಅಧ್ಯಕ್ಷರಾಗಿ ಮನೋಜ್ ಕೆ.ಕಾಶಿಪಟ್ಣ

Picture of Namma Bedra

Namma Bedra

Bureau Report

ಕಳೆದ 9 ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿರುವ ಕಾಶಿಪಟ್ಣ ಗರೋಡಿ ಫ್ರೆಂಡ್ಸ್ ನ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ, ಸಂಘಟಕ ಮನೋಜ್ ಕೆ‌.ಕಾಶಿಪಟ್ಣ ಅವರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.


ಉಪಾಧ್ಯಕ್ಷರಾಗಿ ಪ್ರದೀಪ್ ಕುಂಜಾಡಿ,ಕಾರ್ಯದರ್ಶಿಯಾಗಿ ಶ್ರವಣ್ ಜೆ.ಅಮೀನ್,ಜೊತೆಕಾರ್ಯದರ್ಶಿಯಾಗಿ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿಯಾಗಿ ರಾಜೇಂದ್ರ ಸಾಲ್ಯಾನ್ ಮರಮ್ಮದೊಟ್ಟು,ಕ್ರೀಡಾ ಸಂಚಾಲಕರಾಗಿ ಪ್ರದೀಪ್ ಕಂಬಳದಡ್ಡ ಹಾಗೂ ಗೌರವ ಸಲಹೆಗಾರರಾಗಿ ಸುಬ್ಬಣ್ಣ ಸಾಲ್ಯಾನ್ ಹಾಗೂ ಸುಂದರ ಮುಗೆರಾಡಿ ಅವರು ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top