ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟ: ಮುಬೀನತುಲ್ ಅಸ್ಮಿಯ ಗೆ ಬೆಳ್ಳಿಯ ಪದಕ

Picture of Namma Bedra

Namma Bedra

Bureau Report

ಇತ್ತೀಚೆಗೆ ಮಹಾರಾಷ್ಟ್ರದ ಅಂದೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕಾಂಬಕ್ಟ್ ಮಾರ್ಸಲ್ ಅರ್ಟ್ಸ್ ಅಕಾಡೆಮಿ ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ ಮೂಡಬಿದ್ರಿ ಯ ವಿದ್ಯಾರ್ಥಿನಿ ಮುಬೀನತುಲ್ ಅಸ್ಮಿಯ ಬ್ಲಾಕ್ ಬೆಲ್ಟ್ ವಯೋಮಿತಿಯ ಕುಮಿಟೆ ಹಾಗೂ ಕಟ ವಿಭಾಗದಲ್ಲಿ ಬೆಳ್ಳಿಯ ಪದಕ ವನ್ನು ಪಡೆದಿರುತ್ತಾರೆ. ಇವರು ಶೋರಿನ್ ರಿಯೂ ಕರಾಟೆ ಅಸೋಸಿಯೇಷನ್ ನ ಮುಖ್ಯ ಶಿಕ್ಷಕ ಮಹಮ್ಮದ್ ನದೀಮ್ ಇವರಿಂದ ತರಬೇತಿ ಪಡೆಯುತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top