ವಿವಿಧ ಸಮುದಾಯದವರಿಗೆ, ಅಧಿಕಾರಿಗಳಿಗೆ ಕ್ರಿಸ್ಮಸ್ ಸಿಹಿತಿಂಡಿ ನೀಡಿದ ಅಲಂಗಾರು ಚರ್ಚ್ ಧರ್ಮಗುರುಗಳು

Picture of Namma Bedra

Namma Bedra

Bureau Report

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಮೂಡುಬಿದಿರೆಯ ವಿವಿಧ ಸಮುದಾಯದ ಮುಖಂಡರಿಗೆ,ಸರಕಾರಿ ಅಧಿಕಾರಿಗಳಿಗೆ ಅಲಂಗಾರು ಚರ್ಚ್ ಧರ್ಮಗುರುಗಳಾದ ರೆ.ಫಾ.ಮೆಲ್ವಿನ್ ನೊರೊನ್ಹ ಅವರು ಕ್ರಿಸ್ಮಸ್ ಕುಸ್ವಾರ್ ಸಿಹಿತಿಂಡಿಗಳನ್ನು ನೀಡಿ ಶುಭ ಕೋರಿದರು.

ರಾಜೇಶ್ ಕಡಲಕೆರೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top