ಬೆದ್ರಗ್ ಇನಿ ಕಾಪಿಕಾಡ್, ಪಡೀಲ್, ವಾಮಂಜೂರು

Picture of Namma Bedra

Namma Bedra

Bureau Report

ಚಾ ಪರ್ಕ ತಂಡದ ಸೂಪರ್ ಹಿಟ್ ನಾಟಕ ‘ ಯಾನೊರಿ ಬರೊಲಿಯಾ’ ಇಂದು ಸಂಜೆ 6-30 ಕ್ಕೆ ಮೂಡುಬಿದಿರೆ ಕನ್ನಡ ಭವನದಲ್ಲಿ ಪ್ರಥಮ ಪ್ರಯೋಗ ನಡೆಯಲಿದೆ.
ಕೇಮಾರು ಈಶ ವಿಠಲದಾಸ ಸ್ವಾಮೀಜಿ, ಸಂಪಿಗೆ ಚರ್ಚ್ ಧರ್ಮಗುರುಗಳಾದ ರೆ.ಫಾ‌.ವಿನ್ಸೆಂಟ್ ಡಿಸೋಜ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಅವರು ನಾಟಕದ ಮೊದಲ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಮುಂಗಡ ಟಿಕೆಟ್ ಗಳಿಗಾಗಿ ಕನ್ನಡ ಭವನ, ಹೊಟೇಲ್ ಜಯಶ್ರೀ (ಸುರೇಶ್- 9892612114) ಯಲ್ಲಿ ಪಡೆದುಕೊಳ್ಳಬಹುದೆಂದು ಸಂಘಟಕ ಅಶ್ರಫ್ ವಾಲ್ಪಾಡಿ ಅವರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top