ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಬಿ.ರಮಾನಾಥ ರೈ ಅವರಿಂದು ಮೂಡುಬಿದಿರೆಗೆ ಭೇಟಿ ನೀಡಿ ಬಂಟ್ವಾಳದಲ್ಲಿ ಮಾ.7 & 8 ರಂದು ನಡೆಯಲಿರುವ ಕಂಬಳದ ಆಹ್ವಾನ ಪತ್ರ ನೀಡಿ ಕಂಬಳಕ್ಕೆ ಆಹ್ವಾನಿಸಿದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಪುರಂದರ ದೇವಾಡಿಗ, ಮಾಜಿ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಮುಖರಾದ ಕೊರಗಪ್ಪ, ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಅರುಣ್ ಕುಮಾರ್ ಶೆಟ್ಟಿ, ಪ್ರವೀಣ್ ಪೂಜಾರಿ ಇರುವೈಲ್, ಸತೀಶ್ ಭಂಡಾರಿ, ದಿನೇಶ್ ಪ್ರಭು, ಗಣೇಶ್ ಮೂಡುಕೊಣಾಜೆ,ಅನೀಶ್ ಡಿಸೋಜ, ರಾಜೇಶ್ ಕಡಲಕೆರೆ,ಅಶ್ರಫ್ ಮರೋಡಿ,ಸುಶಾಂತ್ ಕರ್ಕೇರ, ಜೊಸ್ಸಿ ಮಿನೇಜಸ್,ಅಭಿನಂದನ್ ಬಲ್ಲಾಳ್, ಅಲ್ತಾಫ್ ಸಿದ್ದಕಟ್ಟೆ,ಸುದರ್ಶನ ಜೈನ್, ಧರಣೇಂದ್ರ ಕುಮಾರ್, ಮುರಳೀಧರ ಕೋಟ್ಯಾನ್, ಸಂತೋಷ್ ಶೆಟ್ಟಿ, ನಾಗೇಶ್ ಬಂಗೇರ, ಶೌಕತ್ ಬೆಳುವಾಯಿ, ಕಿರಣ್ ಕುಮಾರ್ ಬೆಳುವಾಯಿ, ಸತೀಶ್ಚಂದ್ರ ಪಾಣಿಲ, ಪ್ರೇಮ್ ನಾಥ್ ಮಾರ್ಲ,ಸತ್ತಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.










