ಅಲ್ ಬಿರ್ರ್ ಶಾಲೆಗಳ ವತಿಯಿಂದ ನಡೆದ ರಾಜ್ಯಮಟ್ಟದ ‘ ಇಸ್ತಿಖಾಮ’ ಕುರಾನ್ ರೆಸಿಯೇಷನ್ ಸ್ಪರ್ಧೆಯಲ್ಲಿ ಮೂಡುಬಿದಿರೆ ಅಜುಮ್ ಅಲ್ ಬಿರ್ರ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಝೈನುಲ್ ಆಬಿದೀನ್ ಪ್ರಾಥಮಿಕ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಕರ್ನಾಟಕದ ಅಲ್ ಬಿರ್ರ್ ಶಾಲೆಗಳ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ನಡೆದಿತ್ತು.
ರಾಷ್ಟ್ರಮಟ್ಟಕ್ಕೆ ಆಯ್ಜೆಯಾಗಿರುವ ಝೈನುಲ್ ಆಬಿದೀನ್ ಮೂಡುಬಿದಿರೆಯ ಅಶ್ರಫ್ ಮರೋಡಿ- ಆಯಿಶಾ ದಂಪತಿಯ ಪುತ್ರ.











