ಮೂಡುಬಿದಿರೆಯಲ್ಲಿ ಸಹಾಯಕ ಅಭಿಯಂತರರಾಗಿದ್ದ ಜಗದೀಪ್ ಶೇಟೆ ಅವರು ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಬೆಳ್ತಂಗಡಿಗೆ ಪದೋನ್ನತಿ ಹೊಂದಿದ್ದಾರೆ.
ಸಾಧು ಸ್ವಭಾವದ ನಿಷ್ಠಾವಂತ ಅಧಿಕಾರಿಯಾಗಿ ಮೂಡುಬಿದಿರೆಯಲ್ಲಿ ಜನಪ್ರಿಯರಾಗಿದ್ದ ಜಗದೀಪ್ ಶೇಟೆ ಅವರು ಪದೋನ್ನತಿ ಹೊಂದಿದ್ದು ಬೆಳ್ತಂಗಡಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
