ವಾಲ್ಪಾಡಿಯ ಸುಜಾತಾ ಜೈನ್ ಪುತ್ರ ಡಿ.ಕೆ.ಶಿ ಯ ಅಧಿಕೃತ ಫೊಟೊಗ್ರಾಫರ್

Picture of Namma Bedra

Namma Bedra

Bureau Report

ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಫೊಟೊಗ್ರಾಫರ್ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿ ಚಿರಂತ್ ಜೈನ್ ಅವರು ಆಯ್ಕೆಯಾಗಿದ್ದಾರೆ.
ವಾಲ್ಪಾಡಿ ಕೊಯಕುಡೆಯ ದಿ.ನಮಿರಾಜ್ ಜೈನ್ ಅವರ ಪುತ್ರಿ ಸುಜಾತಾ ಜೈನ್ – ವಿನೋದ್ ಜೈನ್ ದಂಪತಿಯ ಪುತ್ರನಾಗಿರುವ ಚಿರಂತ್ ಜೈನ್ ಉತ್ತಮ ಫೊಟೊಗ್ರಾಫರ್ ಆಗಿದ್ದು ಡಿ.ಕೆ.ಶಿ.ಮುಖ್ಯಮಂತ್ರಿ ಆದ ಕೂಡಲೇ ಅವರನ್ನು ಆಯ್ಕೆ ಮಾಡಿದ್ದಾರೆ.
ಸುಜಾತಾ ಜೈನ್ – ಪತಿ ವಿನೋದ್ ಜೈನ್ ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದು ವಿನೋದ್ ಜೈನ್ ಅವರು ಮೈಸೂರಿನಲ್ಲಿ ಗುತ್ತಿಗೆದಾರರಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top