ಮೂಡುಬಿದಿರೆಯ ಜೈನಪೇಟೆಯಲ್ಲಿ ‘ವಾಟ್ಸಾಪ್’ ಹೆಸರಿನ ಸೇವಾಕೇಂದ್ರವೊಂದು ಭಾನುವಾರ ಶುಭಾರಂಭಗೊಂಡಿದೆ.
ಇಲ್ಲಿ ಸ್ಟೇಷನರಿ ಐಟಮ್ಸ್, ಜೆರಾಕ್ಸ್, ಲ್ಯಾಮಿನೇಷನ್, ಪಿಪಿ ಸೈಝ್ ಫೊಟೊ, ಕನ್ನಡ ಮತ್ತು ಇಂಗ್ಲೀಷ್ನಲ್ಲಿ ಟೈಪಿಂಗ್ ಹಾಗೂ ಇನ್ನಿತರ ಸೇವೆಗಳು ಲಭ್ಯವುದೆಯೆಂದು ಮಾಲಕ ಬಾಲಕೃಷ್ಣ ಅವರು ತಿಳಿಸಿದ್ದಾರೆ.


ವಾಲ್ಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ನೂತನ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.






