ಓಮಾನ್ ನಲ್ಲಿ ಅಪಘಾತ : ಅಳಿಯೂರು ಆದಿರಾಜ್ ಜೈನ್ ಅಳಿಯ ಮೃತ್ಯು

Picture of Namma Bedra

Namma Bedra

Bureau Report

ಉದ್ಯೋಗದ ನಿಮಿತ್ತ ಮಸ್ಕತ್ ನ ಓಮಾನ್ ನಲ್ಲಿದ್ದ ಸಾಣೂರು ನಿವಾಸಿ ರಾಜವರ್ಮ ಎಂಬ ಯುವಕ ಓಮಾನ್ ನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ರಾಜವರ್ಮ ಅವರು ಅಳಿಯೂರಿನ ಆದಿರಾಜ್ ಜೈನ್ ಅವರ ಪುತ್ರಿಯ ಪತಿಯಾಗಿದ್ದು ಕೆಲ ವರ್ಷಗಳಿಂದ ಓಮಾನ್ ನಲ್ಲಿ ಉದ್ಯೋಗದಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top