ನಮ್ಮ ಪುಟ್ಟ ಸುಂದರಿಗೊಂದು ಲೈಕ್ ಕೊಡಿ!

Picture of Namma Bedra

Namma Bedra

Bureau Report

ನಾಳೆ ಬೆದ್ರದ ನಮ್ಮ ಸನ್ಮಿತ್ರ ಅನೀಶ್ ಅವರ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಒಂದು ನೃತ್ಯ ಕಾರ್ಯಾಗಾರವಿದೆ.ಅದರಲ್ಲಿ ಖ್ಯಾತ ಡ್ಯಾನ್ಸ್ ಮಾಸ್ಟರ್, ಸಿನೆಮಾ ನೃತ್ಯ ನಿರ್ದೇಶಕ ತಾರಕ್ ಮಾಸ್ಟರ್ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಕಾರ್ಯಾಗಾರ ನಡೆಸಲಿದ್ದಾರೆ.
ಅಂದಹಾಗೆ ಸನ್ಮಿತ್ರ ಶಿರ್ತಾಡಿಯ ಸುರೇಂದ್ರ ಸುವರ್ಣ- ಚಂದ್ರಿಕಾ ದಂಪತಿಯ ಪುತ್ರಿ ಕಾಶಿಶ್ ಎಂ.ಜೆ.ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ವಿದ್ಯಾರ್ಥಿನಿ. ಆಕೆ ಬೆಳೆಯುತ್ತಿರುವ ಪ್ರತಿಭೆ. ಮುದ್ದು ಮುಖದ ಈ ಚೋಟೀ ಸುಂದರಿಗೆ ನಿಮ್ಮೆಲ್ಲರ ಲೈಕ್ ಬೇಕಿದೆ.
ನಿಮ್ಮ ಒಂದು ಲೈಕ್ ಆಕೆಯ ಪ್ರತಿಭೆಗೆ ಸಹಕಾರಿಯಾಗುತ್ತದೆ.

https://www.instagram.com/p/DbaQZtlSiyU/?igsh=MTY3bWZpMXlvdnRzbg==

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top