ಮಂಗಳೂರಿನ ರೋಷ್ ನಿ ಕಾಲೇಜಿ ನಲ್ಲಿ ಮಂಗಳೂರು ಯುನಿವರ್ಸಿಟಿ ಇತ್ತೀಚೆಗೆ ಆಯೋಜಿಸಿದ ಕರಾಟೆ ಆಯ್ಕೆ ಪಂದ್ಯಾಟದಲ್ಲಿ ಮೂಡುಬಿದಿರೆಯ ಸೋನಿ ಶೆಟ್ಟಿ ಭಾಗವಹಿಸಿ ಚಿನ್ನದ ಪದಕ ಪಡೆದು ಆಲ್ ಇಂಡಿಯಾ ಯೂನಿವರ್ಸಿಟಿ ಲೆವೆಲ್ ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಲು ಅರ್ಹತೆ ಯನ್ನು ಪಡೆದಿರುತ್ತಾರೆ.
ಇವರು ಮೂಡುಬಿದಿರೆಯ ಶೋರಿನ್ ರಿಯು ಕರಾಟೆ ಅಸೋಸಿಯೇಷನ್ ಮುಖ್ಯ ಶಿಕ್ಷಕ ರೆನ್ಷಿ ನದೀಮ್ ಅವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
