ಈ ವರ್ಷದ ‘ನಮ್ಮ ಬೆದ್ರ’ ದೀಪಾವಳಿ ಸಂಚಿಕೆಯನ್ನು ಮಾಜಿ ಸಚಿವರಾದ ಕೆ.ಅಭಯಚಂದ್ರ ಅವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮುಖಪುಟ ರೂಪದರ್ಶಿ ಧನ್ವಿ ಶೆಟ್ಟಿ, ಆಕೆಯ ತಂದೆ ಧರ್ಮರಾಜ್ ಶೆಟ್ಟಿ, ಸಂಪಾದಕ ಅಶ್ರಫ್ ವಾಲ್ಪಾಡಿ, ಪುಟ ವಿನ್ಯಾಸಗಾರ ಬಾಲರಾಜ್ ನೆಲಗುಡ್ಡೆ,ಅಶ್ಫಾಹ್ ವಾಲ್ಪಾಡಿ ಈ ಸಂದರ್ಭದಲ್ಲಿದ್ದರು.
