ಮುಹಿಯುದ್ದೀನ್ ಜುಮ್ಮಾ ಮಸೀದಿ ವಾಲ್ಪಾಡಿ – ಮಕ್ಕಿ ಆಶ್ರಯದಲ್ಲಿ ಮಿಲಾದ್ ಜಾಥಾವು ಮಕ್ಕಿ ಮಸೀದಿಯಿಂದ ವಾಲ್ಪಾಡಿ ಚಡಾವು ವರೆಗೆ ನಡೆಯಿತು.
ವಾಲ್ಪಾಡಿ ಮಸೀದಿ ಖತೀಬರಾದ ಹಮೀದ್ ದಾರಿಮಿ ,ಮಕ್ಕಿ ಮಸೀದಿಯ ಖತೀಬರಾದ ಹನೀಫ್ ದಾರಿಮಿ ಅವರು ದುವಾ ನೆರವೇರಿಸಿದರು.
ಮಸೀದಿ ಕಮಿಟಿಯ ಪದಾಧಿಕಾರಿಗಳು, ಮದರಸ ವಿದ್ಯಾರ್ಥಿಗಳು, ಯುವಕರು ,ಜಮಾತ್ ಬಾಂಧವರು ಭಾಗವಹಿಸಿದ್ದರು.
ಮದರಸ ವಿದ್ಯಾರ್ಥಿಗಳ ದಫ್ ಸರ್ವರ ಗಮನಸೆಳೆಯಿತು.







































