ಎಲ್ಲಾ ಬಾಳೆಗಿಡಗಳೂ ಗಿಡದ ತುದಿಯಲ್ಲಿ ಗೊನೆಹಾಕಿದರೆ ಇಲ್ಲೊಂದು ಬಾಳೆಗಿಡ ಗಿಡದ ಮಧ್ಯಭಾಗದಲ್ಲೇ ಗೊನೆ ಹಾಕಿದೆ.

ಮರೋಡಿ ಸಮೀಪದ ಅತ್ತಾಸೆಯ ಚೆರಿಯಾಕ,ಇಶಾಮ್ ಅವರ ಮನೆಯಲ್ಲಿ ಈ ಅಪರೂಪದ ಬಾಳೆಗೊನೆ ಕಂಡುಬಂದಿದೆ.
Bureau Report