ಎಸ್.ಕೆ.ಎಸ್.ಬಿ.ವಿ.ಮೂಡುಬಿದಿರೆ ರೇಂಜ್ ವತಿಯಿಂದ ನಡೆದ ಇಷ್ಕ್ ಮಜ್ಲಿಸ್ ಹಾಗೂ ಸಾರಥಿ ಸಂಗಮದಲ್ಲಿ ನಿಮಿಷ ಭಾಷಣ ಸ್ಪರ್ಧೆಯಲ್ಲಿ ಕಾಶಿಪಟ್ಣ ಹಿದಾಯತುಲ್ ಇಸ್ಲಾಂ ಮದರಸದ ಎಂಟನೇ ತರಗತಿಯ ವಿದ್ಯಾರ್ಥಿ ಕೆ.ಎಸ್.ಅಹ್ಮದ್ ಸಿಹಾಮ್ ಪ್ರಥಮ ಸ್ಥಾನ ಪಡೆದಿದ್ದಾನೆ.
ಈತ ಕಾಶಿಪಟ್ಣದ ಕೆ.ಎಸ್.ಅಬೂಬಕ್ಕರ್ ಅವರ ಪುತ್ರ.

Bureau Report