ಮಂಗಳೂರಿನ ಕಣ್ಣೂರು ಆಂಗ್ಲಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆದ ಅಲ್ ಬಿರ್ರ್ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂಡುಬಿದಿರೆ ಅಲ್ ಬಿರ್ರ್ ಶಾಲೆ ಚಾಂಪಿಯನ್ ಪಟ್ಟ ಪಡೆದಿದೆ.
ಜಿಲ್ಲಾ ಮಟ್ಟದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ಎಂಟು ಅಲ್ ಬಿರ್ರ್ ವಿದ್ಯಾಸಂಸ್ಥೆಗಳು ಭಾಗವಹಿಸಿತ್ತು.
ಅಲ್ ಬಿರ್ರ್ ಕರಾಯ ದ್ವಿತೀಯ,ಮದ್ರಸತುಲ್ ಬದ್ರಿಯಾ ಅಲ್ ಬಿರ್ರ್ ಶಾಲೆ ತೃತೀಯ ಹಾಗೂ ತೋಡಾರ್ ಅಲ್ ಬಿರ್ರ್ ಶಾಲೆ ಚತುರ್ಥ ಸ್ಥಾನ ಪಡೆದಿದೆ.
