ಮೂಡುಬಿದಿರೆ ತಾಲೂಕಿನ ಪುಚ್ಚಮೊಗರಿನ ಮುಹಮ್ಮದ್ ಅವರು ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಾಗೂ ಶಿರ್ತಾಡಿ ಕಂದಿರು ನಿವಾಸಿ, ಗುತ್ತಿಗೆದಾರ ಸುರೇಂದ್ರ ಕೆ. ಅವರು ಕೃಷಿ ಸಾಧನೆಗಾಗಿ 2026 ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆಯ ದೇವಾಡಿಗರ ಸುಧಾರಕರ ಸಂಘ ಕೂಡಾ ಈ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾಗಿದೆಯೆಂದು ತಿಳಿದು ಬಂದಿದೆ.












