ಮೂಡುಬಿದಿರೆಯಲ್ಲಿ ಮೋಡೆಕ್ ಇಂಜಿನಿಯರ್, ಡಿಸೈನ್ & ಇಂಟೀರಿಯರ್ಸ್ ನ ಕಚೇರಿ ಉದ್ಘಾಟನೆ

Picture of Namma Bedra

Namma Bedra

Bureau Report

ಮೋಡೆಕ್ ಇಂಜಿನಿಯರ್, ಡಿಸೈನ್ & ಇಂಟೀರಿಯರ್ಸ್ ನ ನೂತನ ಕಚೇರಿಯ ಉದ್ಘಾಟನೆ ಮೂಡುಬಿದಿರೆ ಆಳ್ವಾಸ್ ರಸ್ತೆಯ ಆಕ್ಸಿಸ್ ಬ್ಯಾಂಕ್ ಎದುರಿನ ಆರ್‌.ಬಿ.ಸಿಟಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.


ಸರಳಿಕಟ್ಟೆ ಮದರ್ರಿಸ್ ಅಬ್ಬಾಸ್ ಸ ಅದಿ ( ಪೆರ್ನೆ ಉಸ್ತಾದ್) ಅವರು ನೂತನ ಕಚೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.


ನೌಫಲ್ ಸಖಾಫಿ ಕಳಸ,ಹಾಫಿಳ್ ಮಜೀದ್ ಫಾಳಿಲಿ ಅಲ್ ಕಾಮಿಲ್ ಸಖಾಫಿ,ರಂಜಿತ್ ಪೂಜಾರಿ ತೋಡಾರ್, ಸತೀಶ್ ಭಂಡಾರಿ ಕರಿಂಜೆ, ಪುರಂದರ ದೇವಾಡಿಗ,ಇಂಜಿನಿಯರ್ ಮುಹಮ್ಮದ್ ಇಕ್ಬಾಲ್, ಪತ್ರಕರ್ತ ಹೆಚ್.ಮುಹಮ್ಮದ್ ವೇಣೂರು ಮತ್ತಿತರರು ಭಾಗವಹಿಸಿ ಶುಭ ಹಾರೈಸಿದರು.
ಇಂಜಿನಿಯರ್ ಇಸ್ಮಾಯಿಲ್ ಮರ್ಝೂಕ್ ಸ್ವಾಗತಿಸಿ ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

Scroll to Top