ಭಾನುವಾರ ರಾತ್ರಿ ಕಾರ್ಕಳ ಸಮೀಪ ನಡೆದ ಅಪಘಾತದಲ್ಲಿ ಹಕೀಮ್ ಎಂಬ ಯುವಕ ಅಲ್ಲಿನ ಟಿ.ಎಮ್.ಎ.ಪೈ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರ್ಕಳದ ಕ್ರಿಕೆಟ್ ಆಟಗಾರ ಅಶ್ರಫ್ ಅವರ ಸಹೋದರ.
ಗಂಭೀರವಾದ ಗಾಯಗಳಾಗಿದ್ದು ದೊಡ್ಡ ಮೊತ್ತದ ಬಿಲ್ ಆಗಲಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವನಾಗಿರುವ ಹಕೀಮ್ ನಿಗೆ ಅಷ್ಟೊಂದು ದೊಡ್ಡ ಮೊತ್ತವನ್ನು ಪಾವತಿಸಲು ಸದ್ಯ ಕಷ್ಟವಾಗಿದೆ.ಅಲ್ಲದೆ ದಿನಂಪ್ರತಿ ಔಷಧಿ ಹಾಗೂ ಇತರ ಖರ್ಚಿಗೂ ಕಷ್ಟವಾಗಿದೆ.


ಸಹೃದಯಿ ದಾನಿಗಳು, ಸಂಘ ಸಂಸ್ಥೆಗಳು ಈ ಬಡ ಯುವಕ ಹಕೀಮ್ ನಿಗೆ ಸಹಾಯ ಹಸ್ತ ನೀಡುವ ಅಗತ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಆತನ ಅಣ್ಣ ಅಶ್ರಫ್ ( 9686610188) ಅವರನ್ನು ಸಂಪರ್ಕಿಸಬಹುದು ಅಥವಾ ಈ ಕೆಳಗೆ ನೀಡಿರುವ ಸ್ಜ್ಯಾನರ್ ಗೆ ಕಳುಹಿಸಿ ಸಹಾಯ ಮಾಡಬಹುದು.