ಬಿ ಹುಮೆನ್ ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕರಾವಳಿಯ ಹೆಮ್ಮೆಯ ಸಾರಥಿ ಶರೀಫ್ ಹಾಜಿ ವೈಟ್ ಸ್ಟೋನ್ ಅವರನ್ನು ಕಾಶಿಪಟ್ಣ ದಾರುನ್ನೂರ್ ವಿದ್ಯಾಸಂಸ್ಥೆ ಮತ್ತು ಸ್ನೇಹಿತರ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ಪ್ರಮುಖರಾದ ಸಮದ್ ಹಾಜಿ,ಫಕೀರಬ್ಬ ಮಾಸ್ಟರ್, ಇಕ್ಬಾಲ್ ಬಾಳಿಲ,ಇಬ್ರಾಹಿಂ ಕೊಣಾಜೆ,ಹನೀಫ್ ಸಾಹೇಬ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













